ಸುಳ್ಯ‌ ಕುದ್ಪಾಜೆಯ ವ್ಯಕ್ತಿ ಸುಬ್ರಹ್ಮಣ್ಯದಲ್ಲಿ ಶವವಾಗಿ ರಸ್ತೆ ಬದಿ ಪತ್ತೆ

0

ಸುಬ್ರಹ್ಮಣ್ಯದ ಇಂಜಾಡಿ ಬಳಿ ಸುಳ್ಯ‌ ಕುದ್ಪಾಜೆ ನಿವಾಸಿ ಹರೀಶ ಎಂಬವರ ರಸ್ತೆ ಬದಿ ಬಿದ್ದು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಹರೀಶ್ ರವರು ಇವರು ತೊಡಿಕಾನ ಮತ್ತಿತರ ಕಡೆಗಳಲ್ಲಿ ಕೂಲಿ ಕಾರ್ಮಿಕರಾಗಿದದ್ದರು. ಇದೀಗ ಅವರ ಮನೆಯವರನ್ನು ಪೋಲೀಸರು ಸಂಪರ್ಕಿಸಿದ್ದು ಮನೆಯವರು ಸುಬ್ರಹ್ಮಣ್ಯ ಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಮೃತ ದೇಹ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿರುವುದಾಗಿ ತಿಳಿದು ಬಂದಿದೆ.