














ಮುಪ್ಪೇರ್ಯ ಗ್ರಾಮದ ಕಲ್ಕಲ ಸೋಮಪ್ಪ ಗೌಡರವರು ನ.15 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಊರ ಗೌಡರಾಗಿ, ದೈವಗಳ ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ,ಪುತ್ರರಾದ ಧನಂಜಯ,ದಾಮೋದರ,ಬಾಲಕೃಷ್ಣ ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.










