ಗೂಗಲ್ ಸ್ಕ್ಯಾನರ್ ಮೂಲಕ ಆಟಗಾರರು ಹೆಸರು ನೊಂದಾಯಿಸತಕ್ಕದು
ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ ಇದರ ವತಿಯಿಂದ ಪ್ರೋ ಮಾದರಿಯ ಸುಳ್ಯ ವಿಧಾನಸಭಾ ಕ್ಷೇತ್ರದ 8 ತಂಡಗಳ ಸೂರ್ಯ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ-2026 ಜ 10 ರಂದು ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ನಡೆಯಲಿದೆ.
















ಪ್ರಥಮ ರೂ. 15,026/- ಮತ್ತು ಶಿವಾಜಿ ಟ್ರೋಫಿ, ದ್ವಿತೀಯ – ರೂ. 10,026/- ಮತ್ತು ಶಿವಾಜಿ ಟ್ರೋಫಿ, ತೃತೀಯ – ರೂ. 6,026/- ಮತ್ತು ಶಿವಾಜಿ ಟ್ರೋಫಿ, ಚತುರ್ಥ – ರೂ. 5,026/- ಮತ್ತು ಶಿವಾಜಿ ಟ್ರೋಫಿ. ಎಂಟು ತಂಡಗಳ ಸ್ಥಳೀಯ ಸಂಘ ಸಂಸ್ಥೆಯ ಮಾಲಕತ್ವದಲ್ಲಿ ನಡೆಯಲಿದೆ. Google form ಮೂಲಕ ಆಟಗಾರರು ತಮ್ಮ ನೋಂದಣಿ ಮಾಡಿಕೊಳ್ಳತಕ್ಕದ್ದು. ಡಿ.1 ಹೆಸರು ನೋಂದಾಯಿಸಲು ಕೊನೆಯ ದಿನಾಂಕ. ಡಿ.7 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. Google form.ಮೊದಲು ನೋಂದಾಯಿಸಿದ 80 ಆಟಗಾರರಿಗೆ ಮಾತ್ರ ಅವಕಾಶ.ಹೆಚ್ಚಿನ ಮಾಹಿತಿಗಾಗಿ
7022658220, 8762783339, 8762525225 ಸಂಪರ್ಕಿಸಿ.










