ಅಜ್ಜಾವರ ಕ್ಲಸ್ಟರ್ ಪ್ರತಿಭಾಕಾರಂಜಿಯಲ್ಲಿ ಕಾಂತಮಂಗಲ‌ ಶಾಲೆಗ ಸಮಗ್ರ ಪ್ರಥಮ ಹಾಗೂ ದ್ವಿತೀಯ

0

ನ.18ರಂದು ಪೇರಾಲು ಶಾಲೆಯಲ್ಲಿ ನಡೆದ ಅಜ್ಜಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ. ಉ. ಹಿ. ಪ್ರಾ. ಶಾಲೆ ಕಾಂತಮಂಗಲ ಅತಿ ಹೆಚ್ಚು ಬಹುಮಾನಗಳೊಂದಿಗೆ ಹಿರಿಯರ ವಿಭಾಗದ ಪ್ರಥಮ ಸಮಗ್ರ ಮತ್ತು ಕಿರಿಯರ ವಿಭಾಗದ ದ್ವಿತೀಯ ಸಮಗ್ರ ಬಹುಮಾನ ಪಡೆದುಕೊಂಡಿದೆ.

    ಕನ್ನಡ ಕಂಠಪಾಠ  ಕೃತಿಕಾ ಎಸ್ ಪ್ರಥಮ,ಇಂಗ್ಲಿಷ್ ಕಂಠಪಾಠ  ದೃಶ್ಯ ಪ್ರಥಮ, ಹಿಂದಿ  ಕಂಠ ಪಾಠ  ರಮ್ಯಶ್ರೀ  ಪ್ರಥಮ, ದೇಶಭಕ್ತಿ ಗೀತೆ ಗಾನ್ವಿ ಪ್ರಥಮ, ಪ್ರಬಂಧ ರಚನೆ ಕೃತಿಕಾ ಪ್ರಥಮ, ಅಭಿನಯ ಗೀತೆ ಹನ್ಸಿಕ ಪ್ರಥಮ, ಕ್ಲೇ ಮಾಡಲಿಂಗ್ ಧನುಷ ದ್ವಿತೀಯ, ಭಕ್ತಿ ಗೀತೆ    ಗಾನ್ವಿ   ಪ್ರಥಮ, ಆಶುಭಾಷಣ   ಹನ್ಸಿಕ ಪ್ರಥಮ, ಕಥೆ ಹೇಳುವುದು  ಶ್ರೀರಕ್ಷಾ ಪ್ರಥಮ, ಕವನವಾಚನ  ಸ್ಕಂದ ಶ್ರೀ   ದ್ವಿತೀಯ, ಮಿಮಿಕ್ರಿ ಅದ್ವಿತ್ ತೃತೀಯ,  ಛದ್ಮವೇಷ ಜಾಹ್ನವಿ ಪ್ರಥಮ,  ಚಿತ್ರಕಲೆ ರಿತೇಶ್ ಪ್ರಥಮ, ಆಶುಭಾಷಣ ಯಶವಂತ ಪ್ರಥಮ,ದೇಶಭಕ್ತಿ ಗೀತೆ ವೈಷ್ಣವಿ ತೃತೀಯ ಬಹುಮಾನ ಪಡೆದರು.