















ಪಂಚಸಪ್ತತಿ-2025 ಪ್ರಯುಕ್ತ ಮುರುಳ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನ.19ರಂದು ಶ್ರೀ ರಾಮ್ ಫ್ರೆಂಡ್ಸ್ ಮುರುಳ್ಯ ಇದರ ವತಿಯಿಂದ 4ನೇ ದಿನದಂದು ನಿಂತಿಕಲ್ಲು ಪರಿಸರದ ಬಸ್ ತಂಗುದಾನ ಹಾಗೂ ಮುಪ್ಪೇರಿಯ ಗ್ರಾಮದ ಬಸ್ ತಂಗುದಾನವನ್ನು ಸ್ವಚ್ಛತೆ ಮಾಡಲಾಯಿತು. ಶ್ರೀರಾಮ್ ಫ್ರೆಂಡ್ಸ್ ನ ಸದಸ್ಯರು ಕಾರ್ಯಕ್ರಮದಲ್ಲಿ ಬಾಗಿಯಾದರು.










