ರಾಷ್ಟ್ರೀಯ ಕರಾಟೆ : ದಿಜಶ್ರೀ ಪ್ರಥಮ

0

ನ.22 ಮತ್ತು 23ರಂದು ಸುಳ್ಯದ‌ ಅಮರಶ್ರೀಭಾಗ್‌ನ‌ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಹಾಗೂ ಕಾವ್ಯ ದಂಪತಿಗಳ ಪುತ್ರಿ ದಿಜಶ್ರೀ‌ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.