Home ಪ್ರಚಲಿತ ಸುದ್ದಿ ಕುಕ್ಕೆ ಸುಬ್ರಹ್ಮಣ್ಯದಲ್ಕಿ ಪಂಚಮಿ ದಿನ 269 ಭಕ್ತರಿಂದ ಎಡೆಸ್ನಾನ ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಕಿ ಪಂಚಮಿ ದಿನ 269 ಭಕ್ತರಿಂದ ಎಡೆಸ್ನಾನ ಸೇವೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿಜಾತ್ರ ಮಹೋತ್ಸವ ಪಂಚಮಿ ದಿನದಂದು 269 ಭಕ್ತರಿಂದ ಎಡೆಸ್ನಾನ ಸೇವೆ ನಡೆಯಿತು.

ದೇವಳದ ಹೊರಾಂಗಣದಲ್ಲಿ ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಆಗಮ ಶಾಸ್ತ್ರ ಪಂಡಿತರು, ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಆರಕ್ಷಕ ಅಧಿಕಾರಿಗಳು, ದೇವಳದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಯವರು ಹಾಗೂ ನೌಕರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking