














ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತೆಯೋರ್ವರು ಬಿಸಿಳ ಝಳದಲ್ಲೇ ಬೀದಿ ಉರುಳು ಸೇವೆ ಮಾಡುತ್ತಿರುವುದು ಕಂಡು ಬಂತು.
ಕುಮಾರಧಾರದಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ತನಕ ಉರುಳು ಸೇವೆ ಇದಾಗಿದ್ದು
ಸಾದಾರಣವಾಗಿ ಮುಂಜಾನೆ ಬೇಗ ಅಥವಾ ಸಂಜೆ ಬೀದಿ ಸೇವೆ ಮಾಡುವುದೇ ಹೆಚ್ಚು. ಆದರೆ ಈ ಮಹಿಳಾ ಭಕ್ತೆ
ದೂರದ ಊರಿನವರಾಗಿದ್ದ ಕಾರಣ ಬಿಸಿಳಿನ ಅರಿವು ಇರದೆ ತಡವಾಗಿ ಸೇವೆ ಆರಂಭಿಸಿದ್ದು ಬಿಸಿಳಿನ ಪ್ರಕರತೆ ಬಸವಳಿಯುವಂತಾಯಿತು.










