














ಬೈಯೋ – ಡೈವರ್ಸಿಟಿ ಆಂಡ್ ಹ್ಯೂಮನ್ ವೆಲ್ಬಿಯಿಂಗ್ ವಿಷಯದ ಮೇಲೆ ಯುನೈಟೆಡ್ ನೇಷನ್ಸ್ ಎಕಾನಾಮಿಕ್ ಸೋಷಿಯಲ್ ಆಂಡ್ ಕಲ್ಚರಲ್ ಆರ್ಗನೈಸೇಷನ್ ವತಿಯಿಂದ ನಡೆಸಿದ ಆನ್ ಲೈನ್ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಶಾಲೆಯ ಅಪ್ರಮೇಯ ಆರ್.ಯು., ಸೃಜನ್ ಎಸ್.ಜೆ., ಗಿರೀಶ್ ಕೆ, ನಿಶಾಲ್ ಪಿ.ವೈ, ಹವಿಸ್ ಎಸ್., ಭೂಶಿತ್ ಎನ್.ವಿ, ವಿಹಿತ ಎಸ್. ಮತ್ತು ವಿಭೀಷ್ ಎಸ್ ಇವರು ಎಲ್ಲಾ ಮಾಡ್ಯೂಲ್ ಗಳನ್ನು ಉತ್ತರಿಸಿ ಸರ್ಟಿಫಿಕೇಟ್ ಗಳಿಸಿದ್ದಾರೆ. ಇವರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾರ್ಗದರ್ಶನ ನೀಡಿದ್ದರು.










