ಗ್ರಾಹಕರ ಅಪೇಕ್ಷೆ ಮೇರೆಗೆ ಡಿ. 10 ರ ವರೆಗೆ ವಿಸ್ತರಣೆ
ಪ್ರತೀ ಆಭರಣ ಖರೀದಿಗೆ ₹ 250 ಕಡಿತ
ನಿಮ್ಮ ಹಳೆಯ ಆಭರಣಗಳನ್ನು ,916 ಆಭರಣಗಳೊಂದಿಗೆ ಬದಲಾಯಿಸಿಕೊಳ್ಳಲು ಸುವರ್ಣಾವಕಾಶ
ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಗೋಲ್ಡ್ ಎಕ್ಸ್ ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಚಿನ್ನ ಎಕ್ಸ್ ಚೇಂಜ್ ಗ್ರಾಹಕರು ಮುಗಿಬಿದ್ದ ಕ್ಷಣ ಕಂಡುಬಂದಿತು.
ಸುಳ್ಯದ ಗ್ರಾಹಕರಿಗೋಸ್ಕರ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ 24 ಡಿಸೆಂಬರ್ 4 ರ ವರೆಗೆ ಗೋಲ್ಡನ್ ಎಕ್ಸ್ ಚೇಂಜ್ ಮೇಳ ನಡೆಯುತ್ತಿದ್ದು , ಮೊದಲ ದಿನವೇ ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರು ಜ್ಯುವೆಲ್ಸ್ ಗೆ ಭೇಟಿ ನೀಡಿ ಎಕ್ಸ್ ಚೇಂಜ್ ಆಫರ್ ಗೆ ಉತ್ತಮ ಸ್ಪಂದನೆ ನೀಡಿದ್ದು ಸಂಸ್ಥೆಯುಗ್ರಾಹಕರಿಗೆ ಡಿ.10 ರವರೆ ಎಕ್ಸ್ ಚೇಂಜ್ ಮೇಳವನ್ನು ವಿಸ್ತರಣೆ ಮಾಡಿದ್ದಾರೆ.ಹಾಗೂ ನಿಮ್ಮ ಯಾವುದೇ ಹಳೆಯ ಆಭರಣಗಳನ್ನು ಹೊಸ 916 ಹಾಲ್ ಮಾರ್ಕ್ ಆಭರಣದೊಂದಿಗೆ ಎಕ್ಸ್ ಚೇಂಜ್, ಹಳೆಯ ಆಭರಣವನ್ನು ಉಚಿತವಾಗಿ ರಿಪೇರಿ , ಹಾಗೂ ನಿಮ್ಮ ಹಳೆಯ ಆಭರಣಗಳಿಗೆ ನಿಖರವಾದ ಬೆಲೆ ನೀಡಲಾಗುವುದು.ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















ವೆರೈಟಿ : ಕರಿಮಣಿಗಳು ಹಾಗೂ ಡೈಮಂಡ್ ಆಭರಣಗಳು
ವಿಶೇಷವಾಗಿ ಮಹಿಳೆಯರಿಗೆ ಮನಕ್ಕೊಪ್ಪುವ ವಿವಿಧ ವೈರೈಟಿಗಳ 916 ನ ಕರಿಮಣಿಗಳಾದ ನುಗ್ಗೆ ಕರಿಮಣಿ , ದಳವತಿ ಕರಿಮಣಿ , ಪಿರಿ ಕರಿಮಣಿ , ಗಾಂಚು ಕವರ್ ಕರಿಮಣಿ, ಕಟ್ಸ್ ಗೋಲ್ ಕರಿಮಣಿ, ಗೋಪ್ ಕರಿಮಣಿ, ಮುಷ್ಟಿ ಕರಿಮಣಿ, ಮುಷ್ಟಿ ಪಿರಿ ಕರಿಮಣಿ, ಮುಷ್ಟಿ ಕವರ್ ಕರಿಮಣಿ, ನುಗ್ಗೆ ಕವರ್ ಕರಿಮಣಿ, ದಳಪತಿ ಕವರ್ ಕರಿಮಣಿ, ಗಾಂಚು ಕರಿಮಣಿ, ಧ್ರುವಂ ಕರಿಮಣಿ, ಸ್ವಾತಿ ಕರಿಮಣಿ, ಅಂಜಲಿ ಪ್ಲಸ್ ಕವರ್, ಕಟ್ಸ್ ಪ್ಲಸ್ ಕವರ್, ” 0 ಬೀಡ್ಸ್, ಗ್ಲಾಸ್ ಕಟ್ , ಮಿಕ್ಸ್ ಚೈನ್, ರೋಪ್, ರೋಪ್ ಕವರ್, ಬಾಕ್ಸ್, ಪಟ್ಟಿ ಮೊದಲಾದ ಆಕರ್ಷಣೀಯ ಕರಿಮಣಿಗಳು ಲಭ್ಯವಿದೆ. ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ ಗೆ 250 ಕಡಿತದಲ್ಲಿ ವಿಶೇಷ ರಿಯಾಯತಿ ಮಾಡಲಾಗಿದೆ. ಮತ್ತು ನಿಮ್ಮ ಹಳೆಯ ಕರಿಮಣಿಯನ್ನು 916 ಗೆ ಎಕ್ಸ್ಚೇಂಜ್ ಮಾಡಿ ಅಧಿಕ ಲಾಭ ಪಡೆಯಲು ಇದೀಗ ಸ್ವರ್ಣಂನಲ್ಲಿ ಲಭ್ಯ .










