ಡಿ.05 ರಂದು ಸುಬ್ರಹ್ಮಣ್ಯದಲ್ಲಿ ಪ್ರೈಮ್ ಸ್ಪೋರ್ಟ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಬಳಿಯ ಅಕ್ಷ್ಯೋಭ್ಯ ಆರ್ಕೇಡ್ ನ ಒಂದನೇ ಮಹಡಿಯಲ್ಲಿ ಅತಿದೊಡ್ಡ ಕ್ರೀಡಾ ಟ್ರೋಫಿ ಶೋರೂಮ್ ಪ್ರೈಮ್ ಸ್ಪೋರ್ಟ್ಸ್ ಡಿ.5 ರಂದು ಉದ್ಘಾಟನೆಗೊಳ್ಳಲಿದೆ.

ಇಲ್ಲಿ ಎಲ್ಲಾ ರೀತಿಯ ಟ್ರೋಫಿಗಳು, ಸ್ಮರಣಿಕೆಗಳು, ಕಸ್ಟಮೈಸ್ ಮಾಡಿದ ಜೆರ್ಸಿ ಮತ್ತು ಕ್ರೀಡಾ ವಸ್ತುಗಳು ಉತ್ತಮ ಬೆಲೆಯಲ್ಲಿ ಲಭ್ಯವಿರುವುದಾಗಿ ಸಂಸ್ಥೆಯ ಮಾಲಕ ಸುಕುಮಾರ್ ತಿಳಿಸಿದ್ದಾರೆ.