ಅಡುಗೆ ಕೆಲಸ ಪೋಷಕರ ಹೆಗಲಿಗೆ
ಸುಳ್ಯ ತಾಲೂಕಿನಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ನೌಕರರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡುತಿದ್ದು ಬಿಸಿಯೂಟ ಕೆಲಸ ಪೋಷಕರ ಹೆಗೆಲೇರಿರುವುದಾಗಿ ತಿಳಿದು ಬಂದಿದೆ.















ಡಿ.1 ರಿಂದ ಬಿಸಿಯೂಟ ನೌಕರರು ಅಡುಗೆ ತಯಾರಿಸಲು ಹಾಜರಾಗುತ್ತಿಲ್ಲ ಎಂದು ವರದಿಯಾಗಿದೆ. ಡಿ.10 ರ ವರೆಗೆ ಪ್ರತಿಭಟನೆ ಇರುವುದಾಗಿ ತಿಳಿದು ಬಂದಿದೆ.










