ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲೆಯಲ್ಲಿ ಬುತ್ತಿ ತರಲು,ಎಸ್.ಡಿ.ಎಂ.ಸಿ ನಿರ್ಧಾರ















ತಾಲೂಕಿನಾದ್ಯಂತ ಬಿಸಿಯೂಟ ನೌಕರ ಪ್ರತಿಭಟನೆ ನಡೆಯುತಿದ್ದು ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲೆಯ ಎಸ್.ಡಿ.ಎಂ.ಸಿ ಸಭೆ ಸೇರಿ ಡಿ.3 ರಿಂದ ಅನ್ವಯಿಸುವಂತೆ ಶಾಲಾಮಕ್ಕಳು ಮಧ್ಯಾಹ್ನ ಊಟಕ್ಕೆ ಟಿಫನ್ (ಬುತ್ತಿ) ತರುವಂತೆ ನಿರ್ಣಯಿಸಲಾಗಿದೆ ಎಂದು ತಿಳಿದು. ಎಸ್.ಡಿ.ಎಂ.ಸಿ.ಅಧ್ಯಕ್ಷೆ ಜಯಶ್ರೀ ಚಾಂತಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.










