ಚಂದ್ರಾವತಿ ಕಲ್ಲಗದ್ದೆಯವರ ವೈಕುಂಠ ಸಮಾರಾಧನೆ

0


ಚೆಂಬು ಗ್ರಾಮದ ಕಲ್ಲಗದ್ದೆ ಚಂದ್ರಾವತಿಯವರು ನ. 18 ರಂದು ನಿಧನರಾಗಿದ್ದು, ಇವರ ವೈಕುಂಠ ಸಮಾರಾಧನೆಯು ಡಿ. 4 ರಂದು ತೊಡಿಕಾನ ಬಿ ಎಸ್ ಗೌಡ ಸಭಾಭವನದಲ್ಲಿ ನಡೆಯಿತು. ಭವಾನಿಶಂಕರ ಅಡ್ತಲೆಯವರು ಮೃತರ ಬಗ್ಗೆ ನುಡಿನಮಗೈದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಈ ಸಂದರ್ಭದಲ್ಲಿ ಮಕ್ಕಳು, ಸೊಸೆಯಂದಿರು, ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.