ಗುತ್ತಿಗಾರು ಗ್ರಾಮದ ಮೊಗ್ರ – ಪುಲ್ಲಡ್ಕ ಶ್ರೀಮತಿ ಮೀನಾಕ್ಷಿ ಕಮಲಾಕ್ಷರವರು ಅಲ್ಪಕಾಲದ ಅಸೌಖ್ಯದಿಂದ ಡಿ. 6 ರಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು.















ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಶ್ರೀಮತಿ ಕಾವ್ಯ ಪ್ರದೀಪ್ ಕಾಳಮ್ಮನೆ, ಶ್ರೀಮತಿ ಕೃತಿ ಹರ್ಷಿತ್ ಕಡ್ಯ ಪುತ್ತೂರು, ಕು. ಕವನ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.



