














ಇಂಪೇಕ್ಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ದ.ಕ., ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಇದರ ಆಶ್ರಯದಲ್ಲಿ ನ. 22 ಮತ್ತು 23 ರಂದು ನಡೆದ ರ್ರಾಮಟ್ಟದ ಓಪನ್ ಕರಾಟೆ ಸ್ಪರ್ಧೆಯಲ್ಲಿ 5೦ ವರ್ಷದ ವಿಭಾಗದಲ್ಲಿ ಹುಕ್ರಪ್ಪ ಅವರ ಪುತ್ರ ಕೃಷ್ಣಪ್ಪ ಪಾಂಡಿಗದ್ದೆ ಪಂಜ ಅವರು ಕಟ ವಿಭಾಗದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಕರಾಟೆ ತರಬೇತುದಾರ ಭುವನೇಶ್ವರನ್ ಎಸ್. ಕಲ್ಲೇರಿ ತರಬೇತಿ ನೀಡಿದ್ದರು.










