Home Uncategorized ದೇರಣ್ಣ ಗೌಡ ಕೊಚ್ಚಿ ಕಡಪಾಲ ನಿಧನ

ದೇರಣ್ಣ ಗೌಡ ಕೊಚ್ಚಿ ಕಡಪಾಲ ನಿಧನ

0

ಸಂಪಾಜೆ ಗ್ರಾಮದ ಕಡಪಾಲ ಕೊಚ್ಚಿ ದೇರಣ್ಣ ಗೌಡರು ಅಲ್ಪ ಕಾಲದ ಅನಾರೋಗ್ಯದಿಂದ ಡಿಸೆಂಬರ್ ೫ ರಂದು ನಿಧನರಾದರು.
ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಶೋದಾ, ಪುತ್ರ ಕೃಷ್ಣಪ್ರಸಾದ್, ಪುತ್ರಿಯರಾದ ಗೀತಾ, ಲೀಲಾವತಿ, ಕೀರ್ತಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking