ಬಡ್ಡಡ್ಕ ಕಲ್ಲಪಳ್ಳಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಯಲಿರುವ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಡಿ. 6 ರಂದು ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.















ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಉಡಿಯಾರ ಮೇಲೆ ಪೆರುಮುಂಡ, ನಿಕಟ ಪೂರ್ವ ಅಧ್ಯಕ್ಷರಾದ ದಿನೇಶ್ ಬಡ್ಡಡ್ಕ, ಹರೀಶ್ ರಂಗತ್ತಮಲೆ, ಗುರುಸ್ವಾಮಿ ಜನಾರ್ಧನ ಗುಂಡ್ಯ ಕಳ್ಳಪಳ್ಳಿ, ಆರ್. ಎಲ್. ಜನಾರ್ಧನ ನಾಯ್ಕ್ ರಂಗತ್ತಮಲೆ, ಉಪಾಧ್ಯಕ್ಷ ಚಂದ್ರಶೇಖರ ಗುಂಡ್ಯ
ಬಡ್ಡಡ್ಕ, ಜತೆ ಕಾರ್ಯದರ್ಶಿ ರವಿಕುಮಾರ್ ಪಿ, ಕೋಶಾಧಿಕಾರಿ ಉದಯಕಿರಣ, ಕಾರ್ಯದರ್ಶಿ ಸನತ್ ಚಳ್ಳಗಾರು, ಶಶಿಧರ ತಿಮ್ಮನಮೂಲೆ, ನವೀನ್ ಕುಮಾರ್ ಗೂಡಿಂಜ, ಕಮಲಾಕ್ಷ ಬಡ್ಡಡ್ಕ ಹಾಗೂ
ಭಜನಾ ಮಂದಿರದ ಪದಾಧಿಕಾರಿಗಳು,
ಅಯ್ಯಪ್ಪ ವೃತಧಾರಿಗಳು ಉಪಸ್ಥಿತರಿದ್ದರು.



