ರಾಷ್ಟ್ರೀಯ ಕರಾಟೆ : ಹಿಮಾಂಶು ಗೆ ಚಿನ್ನದ ಪದಕ

0

ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಾರೆ ಜ್ಞಾನಗಂಗಾ ಸ್ಕೂಲ್‌ ನ 8ನೇ ತರಗತಿ ವಿದ್ಯಾರ್ಥಿ ಹಿಮಾಂಶು ಎ.ಆರ್‌. ಬೂದಿಪಳ್ಳ ಚಿನ್ನದ ಪದಕ ಪಡೆದಿದ್ದಾನೆ.

ಈತ ಏನೆಕಲ್ಲು ಬೂದಿಪಳ್ಳದ ಅಶ್ವತ್‌ ಮತ್ತು ರೂಪ ದಂಪತಿಯ ಪುತ್ರ.