ಶ್ರೀಮತಿ ಕುಸುಮಾವತಿ ಪಡ್ಡಂಬೈಲು ‌ನಿಧನ

0

ಅಜ್ಜಾವರ ಗ್ರಾಮದ ‌ಪಡ್ಡಂಬೈಲು ನಿವೃತ್ತ ಅಧ್ಯಾಪಕ ‌ವೀರಯ್ಯ ಮಾಸ್ತರ್ ರ ಪತ್ನಿ‌ ಶ್ರೀಮತಿ ಕುಸುಮಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ (ಡಿ.19) ಸ್ವಗೃಹದಲ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಇಬ್ಬರು ಪುತ್ರಿಯರಾದ ಅನುರಾಧಾ ಹಾಗೂ ತನುಜಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮಧ್ಯಾಹ್ನದ ವೇಳೆಗೆ ಮೃತರ ಅಂತ್ಯಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.