ಕಲ್ಲುಗುಂಡಿ : ದ್ವಿಚಕ್ರ ವಾಹನಗಳು ಡಿಕ್ಕಿ, ಸವಾರನಿಗೆ ಗಾಯ

0

ಕಲ್ಲುಗುಂಡಿ ಮುಖ್ಯ ಪೇಟೆಯ ರಾಘವೇಂದ್ರ ಬೇಕರಿ ಸಮೀಪ
ಸ್ಕೂಟರ್ ಹಾಗೂ ಬೈಕ್ ಮಧ್ಯೆ ಪರಸ್ಪರ ಡಿಕ್ಕಿ ಯಾಗಿ ಸವಾರನಿಗೆ ಗಾಯವಾದ ಘಟನೆ ಡಿ.18 ರಾತ್ರಿ ಸಂಭವಿಸಿದೆ.

ಬೈಕ್‌ ಸವಾರನ ಕೈ ಕಾಲಿಗೆ ಗಂಭೀರವಾದ ಗಾಯ ವಾಗಿದ್ದು ಸ್ಥಳೀಯರು ಸೇರಿ ಜೀಪಿನಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.