ಅಮ್ಮಾಜಿಮೂಲೆ: ನಾಗನ ಪ್ರತಿಷ್ಠ ವಾಷಿ೯ಕೋತ್ಸವ

0


ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆಯಲ್ಲಿ ಡಿ. 21 ರಂದು ಗಣಹೋಮ, ಸಿಯಾಳ ಅಭಿಷೇಕ, ಹಾಲಿನ ಅಭಿಷೇಕ, ನಾಗ ತಂಬಿಲ ಹಾಗೂ ನಾಗ ತಂಬಿಲವು ಅಚ೯ಕರಾದ ಸತ್ಯ ನಾರಾಯಣ ಭಟ್ ಅಡೂರು ಹಾಗೂ ರಾಮಕೃಷ್ಣ ಭಟ್ ಬೆಳ್ಳಿಪ್ಪಾಡಿ ಇವರ ನೇತೃತ್ವದಲ್ಲಿ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದರು.