ದಯಕುಮಾರ ಸೂಟೆಗದ್ದೆ ನಿಧನ

0

ಮರ್ಕಂಜ ಗ್ರಾಮದ ದಯಕುಮಾರ ಸೂಟೆಗದ್ದೆ ಎಂಬವರು ಮೆದುಲಿನ ರಕ್ತ
ಸ್ರಾವದಿಂದ ಇಂದು ಮಧ್ಯಾಹ್ನ ನಿಧನರಾದರು.

ಮೃತರು ಪತ್ನಿ, ಮಕ್ಕಳು ಹಾಗೂ ಸಹೋದರ ಷಣ್ಮುಖ ಸೂಟೆಗದ್ದೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.