













ಬೆಳ್ಳಾರೆ ಮುಖ್ಯ ರಸ್ತೆಯ ಹರಿಯಪ್ಪ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಸ್ಕಂದ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್ ನಲ್ಲಿ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಿವೆ.
ಸೋಲಾರ್ ವಾಟರ್ ಹೀಟರ್‌ನ ಮೇಲೆ ರೂ. 750ರ ತನಕ ಮತ್ತು ಇನ್ವರ್ಟರ್ ಮೇಲೆ ರೂ. 500ರ ತನಕ ವಿಶೇಷ ರಿಯಾಯಿತಿ ದೊರೆಯಲಿದೆ. ಸ್ಕಂದ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್ ನಲ್ಲಿ ಲ್ಯುಮಿನಸ್ ಇನ್ವರ್ಟರ್ ಮತ್ತು ಬ್ಯಾಟರಿಗಳು, ಲ್ಯುಮಿನಸ್ ಸೋಲಾರ್, ಸುಪ್ರೀಮ್ ಸೋಲಾರ್ ವಾಟರ್ ಹೀಟರ್, ಲಕ್ಷ್ಮಿ ಪಂಪ್ಸ್, ಕೆಇಐ ಕೇಬಲ್ಸ್ ಮತ್ತು ವಯರ್, ಅಪಾರ್ ಕೇಬಲ್ಸ್ ಮತ್ತು ವಯರ್, ಕ್ರೆಸೆಂಟ್ ಎಲ್‌ಇಡಿ ಲೈಟ್ಸ್, ಕೂಲ್ ಬಿಎಲ್‌ಡಿಸಿ ಫ್ಯಾನ್ಸ್, ಬ್ರಾಂಡೆಡ್ ಎಲೆಕ್ಟ್ರಿಕಲ್ ಐಟಂಗಳಾದ ಫಿಲಿಪ್ಸ್, ಲಿಯೋನ್, ಫೈಬೋಸ್, ಪ್ಲೇಯರ್, ಜಿಎಮ್, ಗೋಲ್ಡ್ ಮೆಡಲ್, ಆರ್‌ಆರ್, ಕ್ರೋಂಪ್ಸನ್, ಫಿನೋಲೆಕ್ಸ್, ಹೈಫೈ ಎಲೆಕ್ಟ್ರಿಕ್ ಸಾಮಾಗ್ರಿಗಳು ಲಭ್ಯವಿವೆ. ಹೊಸ ವರುಷದ ಪ್ರಯುಕ್ತ ಜ. 15ರ ತನಕ ರಿಯಾಯಿತಿ ದರ ಮತ್ತು ಸುಲಭ ಕಂತುಗಳಲ್ಲಿ ದೊರೆಯಲಿದೆ.
ಕೇಂದ್ರ ಸರಕಾರದ ಸಬ್ಸಿಡಿ ಯೋಜನೆಗಳ ಅಡಿಯಲ್ಲಿ ಸೋಲಾರ್ ಇನ್ವರ್ಟರ್
ಮತ್ತು ಸೋಲಾರ್ ಪಂಪ್ ಸೆಟ್‌ಗಳನ್ನು
ಅಳವಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.







