ಮರಕತ ನಡುಗಲ್ಲು ಶ್ರೀ ದುರ್ಗಾ ಭಜನಾ ಮಂಡಳಿಯ ಬೆಳ್ಳಿಹಬ್ಬ ಸಂಭ್ರಮ

0

ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ಬೆಳ್ಳಿಹಬ್ಬ ಸಂಭ್ರಮ ಜ.11 ರಂದು ನಡೆಯಲಿದ್ದು ಆ ಪ್ರಯುಕ್ತ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಮತ್ತು ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.1 ರಂದು ಶ್ರೀ ಮಹಾಮೃತ್ಯುಂಜೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರ ವಠಾರ ನಡುಗಲು ಇಲ್ಲಿ ನಡೆಯಿತು.

ಈ ಸಂದರ್ಭ ವಿಜಯಕುಮಾರ್ ಚಾರ್ಮತ, ವಿಶ್ವನಾಥ ಕುತ್ಯಾಳ, ರಾಮಚಂದ್ರ ಭಟ್, ರವೀಂದ್ರ ಕೊರಂಬಟ, ಚಂದ್ರಶೇಖರ ಮಾವಿನಕಟ್ಟೆ, ಚಂದ್ರಶೇಖರ ಆಜಡ್ಕ, ಚಂದ್ರಶೇಖರ ಬಾಳುಗೋಡು, ರಾಜೇಶ್ ಉತ್ರಂಬೆ, ನವೀನ್ ಬಾಳುಗೋಡು, ಹರಿಶ್ಚಂದ್ರ ಕುಳ್ಳಂಪಾಡಿ, ಅಶೋಕ್ ಕೊರಂಬಟ, ಎನ್ .ಎಸ್. ನಾಗಪ್ಪ, ದಯಾನಂದ ಹುದೇರಿ, ಅಶೋಕ ಕೊರಂಬಟ, ಧರ್ಮಪಾಲ. ಡಿ.ಕೆ, ಸುಬ್ರಹ್ಮಣ್ಯ ಪಾಲ್ತಾಡು, ವಿಶ್ವನಾಥ ಜತ್ತಿಲ, ಹರೀಶ ಉತ್ರಂಬೆ, ಅನಂತಕೃಷ್ಣ ದೇರಪಜ್ಜನಮನೆ, ಹರಿಶ್ಚಂದ್ರ ಚಾರ್ಮತ, ಸತೀಶ್ ಬಂಬುಳಿ, ಅಮೃತ್ ಮಣಿಯಾನ ಮನೆ, ಹರೀಶ್ ಕೊಯಿಲ, ಮೋಹನ ನಾಯ್ಕ ಚಾರ್ಮತ, ಹರಿಯಪ್ಪ ಗೌಡ ಚಾರ್ಮತ, ಏಕಲವ್ಯ ಅಂಬೆಕಲ್ಲು, ಕುಶನ್ ಉತ್ರಂಬೆ, ಪ್ರಶಾಂತ್ ಅಂಬೆಕಲ್ಲು, ಗಿರೀಶ್ ಕಾರ್ಜ, ಶೇಷಪ್ಪ ಹುದೇರಿ, ಮೋಹನಾಂಗಿ ಹುದೇರಿ, ಯನಿತ್ ಪಡ್ರೆ, ಮಮತಾ ಚಾರ್ಮತ, ಸವಿತಾ ಚರ್ಮತ, ಭಾರತಿ ಸಂಪ್ಯಾಡಿ, ಇಂದಿರಾ ಬಾಳುಗೋಡು, ಸವಿತಾ ಹುಲಿಮನೆ, ಶ್ರುತಿ ಮರಕತ, ದಯಾಮಣಿ ಉತ್ರಂಬೆ, ರಮ್ಯ ಕಾಯರ್ ಮುಗೇರ್, ನಿಕ್ಷಿತ ಚಾರ್ಮತ, ಆಶಾಲತ ಕಲ್ಲಾಜೆ, ನಳಿನಾಕ್ಷಿ ಹಲ್ಗುಜಿ, ಶಿವಪ್ರಸಾದ್ ಹಲ್ಗುಜಿ ಮತ್ತಿತರರು ಉಪಸ್ಥಿತರಿದ್ದರು.