ಬಾಬು ಗೌಡ ಕಳಂಜ ಪಟ್ಟೆ ನಿಧನ

0

ಕಳಂಜ ಗ್ರಾಮದ ಕಳಂಜ ಪಟ್ಟೆ ಬಾಬು ಗೌಡ ಅಸೌಖ್ಯದಿಂದ ಜ. 9ರಂದು ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನೀಲಮ್ಮ, ಪುತ್ರರಾದ ಕೇಶವ, ಭಾಸ್ಕರ, ಪುತ್ರಿ ನಿರ್ಮಲ, ಸಹೋದರ ದಾಸಪ್ಪ ಗೌಡ, ಸಹೋದರಿ ಜಾನಕಿ ತಂಟೆಪ್ಪಾಡಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.