ಫೆ.11 : ಉಬರಡ್ಕ ಮಿತ್ತೂರು ಜೋಡು ದೈವಗಳ ಮೂಲಸ್ಥಾನದ ಶಂಕುಸ್ಥಾಪನೆ

0

ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಜೋಡು ದೈವಗಳ ಮೂಲಸ್ಥಾನದ ಶಂಕುಸ್ಥಾಪನೆಯು ಫೆ.11 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ನಡೆಯಲಿದೆ.
ಈ ಪುಣ್ಯಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.