ಶ್ರೀಮತಿ ಮೀನಾಕ್ಷಿ ಕೊಯಿಂಗಾಜೆ ಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ

0

ಕೊಯಿಂಗಾಜೆ ಮನೆತನದ ಹಿರಿಯರಾದ ಕೃಷ್ಣಪ್ಪ ಗೌಡ ರವರ ಪತ್ನಿ ಶ್ರೀಮತಿ ಮೀನಾಕ್ಷಿ ಕೊಯಿಂಗಾಜೆ ಯವರು ಫೆ.06 ರಂದು ನಿಧನರಾಗಿದ್ದು,ಮೃತರ ಉತ್ತರ ಕ್ರಿಯಾದಿ ಸದ್ಗತಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಫೆ. 16 ರಂದು ಕೊಯಿಂಗಾಜೆ ಮನೆಯಲ್ಲಿ ನಡೆಯಿತು.
ಮೃತರ ಕುರಿತು ಸಾಮಾಜಿಕ ಧುರೀಣರಾದಪುರುಷೋತ್ತಮ ಗೌಡ ಕೋಲ್ಚಾರು ರವರು ನುಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ
ಮೃತರ ಪತಿ ಕೃಷ್ಣಪ್ಪ ಗೌಡ ಕೊಯಿಂಗಾಜೆ ಮತ್ತು ಮನೆಯವರಾದ
ಬಾಲಚಂದ್ರ ಗೌಡ ಕೊಯಿಂಗಾಜೆ, ಶ್ರೀಮತಿ ನಾಗವೇಣಿ, ಶ್ರೀಧರ ಗೌಡ ಕೊಯಿಂಗಾಜೆ, ಶ್ರೀಮತಿ ಶೀಲಾವತಿ, ವೆಂಕಟರಮಣ ಕೊಯಿಂಗಾಜೆ, ಶ್ರೀಮತಿ ಇಂದಿರಾ, ಲಿಂಗಪ್ಪ ಗೌಡ ಅಬೀರ ಮನೆ, ಶ್ರೀಮತಿ ಕವನ, ದಾಸಪ್ಪ ಗೌಡ ಕೊಯಿಂಗಾಜೆ, ಶೀಮತಿ ಪುಷ್ಪ ಮೇದಪ್ಪ ಗೌಡ ಉಳುವಾರು, ಶ್ರೀಮತಿ ಶೋಭಾ ವೇಣುಗೋಪಾಲ, ಮೊಮ್ಮಕ್ಕಳುಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.