ಬೀಪಾತಿಮ ಶೇಣಿ ನಿಧನ February 25, 2026 0 FacebookTwitterWhatsApp ಶೇಣಿ ನಿವಾಸಿ ದಿವಂಗತ ಮೊಯ್ದೀನ್ ಕುಂಞಿ ರವರ ಪತ್ನಿ ಬೀಪಾತಿಮ ಶೇಣಿ (80 ವರ್ಷ) ರವರು ಫೆ 24 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪುತ್ರಿಯರು ಆಸ್ಯಮ್ಮ ,ನಬೀಸ, ಪುತ್ರರಾದ ಇಬ್ರಾಹಿಂ,ಅಝೀಝ್ , ಹನೀಫ್ ಶೇಣಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.