ಸುಬ್ರಹ್ಮಣ್ಯ: ದನ ಸತ್ತು ಕೊಳೆಯಲಾರಂಬಿಸಿದೆ

0

ಸುಬ್ರಹ್ಮಣ್ಯ ಪೇಟೆಯಿಂದ ಇಂಜಾಡಿ ಹೋಗುವ ರಸ್ತೆಗೆ ಹತ್ತಿರ, ಪಂಚಾಯತ್ ಕಸ ವಿಲೇವಾರಿ ಘಟಕದ ಸಮೀಪ ದನವೊಂದು ಸತ್ತು ಕೊಳೆಯಲಾರಂಭಿಸಿದೆ.

ಎರಡು ದಿನಗಳ ಹಿಂದೆ ಸತ್ತಿರುವ ಶಂಕೆಯಿದ್ದು ದನ ಸತ್ತಲ್ಲಿಂದ ವಾಸನೆ ಏಳಲಾರಂಬಿಸಿರುವುದಾಗಿ ವರದಿಯಾಗಿದೆ.