ಸುಳ್ಯದ ಅಂಬಟೆಡ್ಕದಲ್ಲಿ ಮೊಬೈಲ್ ಬಿದ್ದು ಸಿಕ್ಕಿದೆ

0

ಸುಳ್ಯದ ಅಂಬಟೆಡ್ಕ ರಸ್ತೆಯಲ್ಲಿ ಕೆ.ವಿ.ಜಿ ಆಯುರ್ವೇದ ಕಾಲೇಜು ಸಿಬ್ಬಂದಿ ಹರ್ಷಿತ್ ಮರ್ಕಂಜರಿಗೆ ಮೊಬೈಲ್ ಒಂದು ಸಿಕ್ಕಿ ಬಿದ್ದಿದೆ. ಅದರಲ್ಲಿ ಸಿಮ್ ಕಾರ್ಡ್ ಇಲ್ಲ. ಕಳೆದು ಕೊಂಡವರು ಹರ್ಷಿತ್ (8762129128) ರನ್ನು ಅಥವಾ ಸುದ್ದಿ ಕಚೇರಿಯನ್ನು ಸಂಪರ್ಕಿಸಿ, ಮೊಬೈಲ್ ಪಡೆದುಕೊಳ್ಳಬಹುದಾಗಿದೆ.