ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಣೆ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಣೆ ನಡೆಯಿತು.
ಖತೀಬರಾದ ಉಮರ್ ಅಝ್ಹರಿ ಈದ್ ಪ್ರಾರ್ಥನೆಗೆ ನೇತೃತ್ವಹಿಸಿ ಈದ್ ಆಚರಣೆಯ ಕುರಿತು ಸಮಾಜದ ಸಾಹೋದರ್ಯತೆಯ ಕುರಿತು ಸಂದೇಶ ಭಾಷಣ ಮಾಡಿದರು. ಸೇರಿದಂತ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನದ ಮೂಲಕ ಸಂಭ್ರಮಿಸಿದರು.