ಅಂಬಟೆಡ್ಕ ಅಲ್ ಹುದಾ ಹನಫಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ

0

ಅಂಬಟೆಡ್ಕ ಅಲ್ ಹುದಾ ಹನಫಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ ಮಾ 20 ರಂದು ನಡೆಯಿತು.
ಮಸೀದಿಯ ಧರ್ಮ ಗುರುಗಳಾದ ಮನನ್ ಹಝ್ರತ್ ರವರು ನಮಾಜಿನ ನೇತೃತ್ವವನ್ನು ವಹಿಸಿ ಸಂದೇಶ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.