ದೊಡ್ಡೇರಿಗೆ ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ ಭೇಟಿ

0

ಅಜ್ಜಾವರ ಗ್ರಾಮದ ದೊಡ್ಡೇರಿ ಪರಿಶಿಷ್ಟ ಪಂಗಡ ಕಾಲೋನಿ ಭಾಗಕ್ಕೆ ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ ಭೇಟಿ ಯವರು ಮಾ.22ರಂದು ಭೇಟಿ ನೀಡಿದರು.
ಗಿರಿಜನ ಸುರಕ್ಷಾ ವೇದಿಕೆ ಇದರ ವತಿಯಿಂದ
ಸವಿತಾ ಸುಬ್ಬಯ್ಯ ದೊಡ್ಡೇರಿ ಇವರ ನಿವಾಸದಲ್ಲಿ ನಡೆದ ಯೋಜನಾಬದ್ಧ ಕಾರ್ಯಕ್ರಮದ ಲ್ಲಿ ಭಾಗವಹಿಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡರು.
ಪ್ರಾಂತ ಕಾರ್ಯದರ್ಶಿಗಳಾದ ದೊಂಡು ಪಾಟೀಲ್ , ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ ,ಮತ್ತು ಬೊಮ್ಮು ಪಾಟೀಲ್ ರವರು ಮಾತನಾಡಿದರು,
ಈ ಸಂದರ್ಭದಲ್ಲಿ ಲೋಕೇಶ್ ತೋಟಚಾವಡಿ, ಮರಾಟಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಲ್ಯಾಂಪ್ಸ್ ಮಹಿಳಾ ವೇದಿಕೆ ಅಧ್ಯಕ್ಷೆ ರೇವತಿ ದೊಡ್ಡೇರಿ, ನಿರ್ದೇಶಕ ಹರ್ಷಿತ್ ದೊಡ್ಡೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.