ಪೆರಾಜೆ ಜಾತ್ರೋತ್ಸವ ದೇವರ ದರ್ಶನ ಬಲಿ – ಬಟ್ಟಲು ಕಾಣಿಕೆ ಹಾಗೂ ಪ್ರಸಾದ ವಿತರಣೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭವಾಗಿದ್ದು, ದೇವರ ದರ್ಶನ ಬಲಿ ಹಾಗೂ ಬಟ್ಟಲು ಕಾಣಿಕೆ ಪ್ರಸಾದ ವಿತರಣೆಯು ಮಾ.27 ರಂದು ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕರು ರಾಜಗೋಪಾಲ ರಾಮಕಜೆ , ಮಾಜಿ ಅಧ್ಯಕ್ಷ ಸುರೇಶ ,ಲೋಕನಾಥ, ಪದ್ಮಯ್ಯ ಮಾಸ್ತರ್ ಪೆರುಮುಂಡ,
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದ ಲ್ಪಾಡಿ , ಕೋಡಿ ಭಾಸ್ಕರ, ಕೋಡಿ ವಾಸುದೇವ, ಎನ್.ಸಿ ಪುರುಷೋತ್ತಮ, ಕುಶಾಲಪ್ಪ ಕುಂಬಳ ಚೇರಿ, ದೇವಸ್ಥಾನದ ಕಾರ್ಯನಿರ್ವಾಹಕರು ಕುಶಾಲಪ್ಪ ಕೆ.ಎಸ್, ವಿಶ್ವನಾಥ ಮೂಲೆಮಜಲು, ಲೋಕನಾಥ್ ಅಮೆಚೂರು, ಕೆ. ಬಿ ವಿಶ್ವನಾಥ, ನಂಜಪ್ಪ ನಿಡ್ಯಮಲೆ, ಕೆ.ಕೆ ಪದ್ಮಯ್ಯ, ಪೆರಾಜೆ ಗ್ರಾ. ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ, ಸೊಸೈಟಿ ನಿರ್ದೇಶಕರಾದ ಸೀತಾರಾಮ ಕಡಿಕಡ್ಕ, ಶೇಷಪ್ಪ ನಿಡ್ಯಮಲೆ , ಧನಂಜಯ ಕೋಡಿ, ದೀನರಾಜ ದೊಡ್ಡಡ್ಕ, ಜಯರಾಮ ನಿಡ್ಯಮಲೆ, ನಾರಣಪ್ಪ ಜತ್ತನ್ನ , ಕಿರಣ ಬಂಗಾರಕೋಡಿ, ಜಯರಾಮ ಪಿ. ಟಿ, ಪ್ರಮೀಳಾ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ , ಪೆರಾಜೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿ ವರ್ಗ, ಆರ್.ಡಿ ಆನಂದ, ಅರುಣ ಮಜಿಕೋಡಿ , ಜಯರಾಮ ಪೆರುಮುಂಂಡ , ಲೋಕನಾಥ,


ಧರ್ಮಪಾಲ ಪೀಚೆ, ತಿಲೋಥಮ ಅಡ್ಕ, ಜೋಯಪ್ಪ ನಿಡ್ಯಮಲೆ, ದೊಡ್ಡಣ್ಣ ಬರಮೇಲು, ಪುರುಷೋತ್ತಮ ಕಿರ್ಲಾಯ, ಪೆರಾಜೆ ಶಾಲಾ ಮುಖ್ಯೋಪಾಧ್ಯಾಯ ನಾಗರಾಜ, ಪ್ರಣವ ಪೌಂಡೇಶನ್ ನ ಮಹೇಶ್ ಮೇನಾಲ ರೈ, ರಾಕೇಶ್ ರೈ , ರವಿಚಂದ್ರ ದೇಶ ಕೋಡಿ, ಪೆರಾಜೆ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು , ಧರ್ಮಸ್ಥಳ ಸಂಘ ದ ಪದಾಧಿಕಾರಿಗಳು, ಹಾಗೂ ಊರ _ ಪರವೂರ ಭಾಕಾಧಿಗಳು ಉಪಸ್ಥಿತರಿದ್ದು ಶ್ರೀ ದೇವರ ಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.

ಇಂದು ರಾತ್ರಿ 8 ಗಂಟೆಯಿಂದ ತುಳುಕೋಲದ ಬೆಳ್ಳಾಟ, ಬೇಟೆ ಕರಿ ಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ಬೆಳ್ಳಾಟ ನಡೆಯಲಿದೆ