ಲಲಿತಾ ಪೆರಾಜೆ ನಿಧನ March 27, 2026 0 FacebookTwitterWhatsApp ಪೆರಾಜೆ ಗ್ರಾಮದ ದಿ. ಸೀತಾರಾಮ ಮಾಸ್ತರ್‌ರವರ ಪತ್ನಿ ಲಲಿತಾರವರು ವಯೋಸಹಜವಾಗಿ ಮಾರ್ಚ್ ೨೭ ರಂದು ಸ್ವಗೃಹದಲ್ಲಿ ನಿಧನರಾದರು.ಇವರಿಗೆ 9೦ ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿಯರಾದ ಮಹಾಲಕ್ಷ್ಮಿ, ಹೇಮಾವತಿ, ಗೌರಿ, ಅಳಿಯಂದಿರು, ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.