













ಜೇಸಿ ವಲಯ 15ರ ಪೂರ್ವಾಧ್ಯಕ್ಷರುಗಳ ನಿರ್ದೇಶನದೊಂದಿಗೆ 2026ನೇ ಸಾಲಿನ ವಲಯಾಧ್ಯಕ್ಷರಾದ ನFD ಸಂತೋಷ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ 2025ನೇ ಸಾಲಿನ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್ ರವರನ್ನು ಜೇಸಿಐ ಭಾರತದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಕಗೊಳಿಸಿ ರಾಷ್ಟ್ರೀಯ ಅಧ್ಯಕ್ಷರಾದ ನFG ಭರತ್ ಎಸ್ ಆಚಾರ್ಯರವರು ಆದೇಶಿಸಿರುತ್ತಾರೆ. ಇವರು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಹಲವು ಮನ್ನಣೆಗಳನ್ನು ಪಡೆದುಕೊಂಡು Outstanding President Runner ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.







