













ಸುಳ್ಯದ ಕುರುಂಜಿಭಾಗ್ ರಸ್ತೆಯ ಚೆನ್ನಕೇಶವ ವೃತ್ತದ ಬಳಿಯಲ್ಲಿರುವ ಕೀರ್ತನ್ ಟವರ್ಸ್ ನಲ್ಲಿ ಆದಿತ್ಯ ಕೆದಿಲಾಯ ರವರ ಮಾಲಕತ್ವದ ನೂತನ ಮೊಬೈಲ್ ಶೋರೂಂ ಶಿವಾನಿ ಮೊಬೈಲ್ಸ್ ಎ. 2 ರಂದುಶುಭಾರಂಭಗೊಳ್ಳಲಿರುವುದು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ರವರು ನೂತನ ಮಳಿಗೆಯನ್ನು ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ
ಉದ್ಯಮಿ ಜಯಂತ್ ಕೆದಿಲಾಯ, ಅಕ್ಷಯ್ ಕೆ ಸಿ. ಪ್ರಧಾನ ಕಾರ್ಯದರ್ಶಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ,ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ. ಬಿ.ಸುಧಾಕರ್ ರೈ, ಅಜೀಶ್ ಪಿ ಸಾಮ್ಯುವೆಲ್ ಮ್ಯಾನೇಜರ್ ಕೆನರಾಬ್ಯಾಂಕ್ ಸುಳ್ಯ,
ಎಸ್ ವೈ ರಹಮಾನ್ ಮೊಬೈಲ್ ಫೋನ್ ಒಕ್ಕೂಟದ ಅಧ್ಯಕ್ಷ ಪಟೇಲ್ ಮೊಬೈಲ್ ಸುಳ್ಯ,
ಡಾ. ಹರಿಪ್ರಸಾದ್ ಶೆಟ್ಟಿ ಸ್ಥಾಪಕಾಧ್ಯಕ್ಷರು ಆಯುರ್ಧಾಮ ಸುಳ್ಯ,
ರೋ| ಅಬ್ದುಲ್ ಹಮೀದ್ ಜನತಾ ಅಧ್ಯಕ್ಷರು ವರ್ತಕರ ಸಂಘ ಸುಳ್ಯ, ಸುಳ್ಯ ರಾಘವೇಂದ್ರ ಮಠದ ಅಧ್ಯಕ್ಷರಾದ
ಶ್ರೀಕೃಷ್ಣ ಸೋಮಯಾಗಿ,
ಕೀರ್ತನ್ ಟವರ್ಸ್ ಮಾಲಕರಾದ ದಾಮೋದರ ಗೌಡ ನಾರ್ಕೋಡು, ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿ ಇದರ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ, ಸುಳ್ಯ ಸೃಷ್ಠಿ ಫ್ಯಾನ್ಸಿ ಮಾಲಕರಾದ ಶೈಲೆಂದ್ರ ಸರಳಾಯ, ವೆಹಿಕೆಲ್ ಕೆಫೆ ಮಾಲಕರಾದ ಮಯೂರ್ ಗೌಡ,ಬೆಂಗಳೂರು ಗ್ಯಾಲಕ್ಸಿ ಇಂಟೀರಿಯರ್ ಮಾಲಕರಾದ ನಿಶಾಂತ್ ಪೂಜಾರಿ ಯವರು ಉಪಸ್ಥಿತರಿರುವರು.
ನೂತನ ಮಳಿಗೆಯಲ್ಲಿ ಎಲ್ಲಾ ತರಹದ ಮೊಬೈಲ್ ರಿಪೇರಿ, ಪ್ರಸಿದ್ಧ ಕಂಪೆನಿಯ
ಹೊಸ ಮೊಬೈಲ್ ಮಾರಾಟ ಹಾಗೂ ಹಳೆಯ ಮೊಬೈಲ್
ಎಕ್ಚೇಂಜ್ ಸೌಲಭ್ಯ ಮತ್ತು
ಬ್ಯಾಟರಿ & ಚಾರ್ಜರ್ ಲಭ್ಯ
ಹೆಡ್ಫೋನ್, ಕೇಸ್, ಟೆಂಪರ್ಡ್ ಗ್ಲಾಸ್,
ಸಾಫ್ಟ್ವೇರ್ ಅಪ್ಲೇಟ್ & ಡೇಟಾ ಟ್ರಾನ್ಸ್ಪರ್ ಮುಂತಾದ ಎಲ್ಲಾ ಸರ್ವಿಸ್ ಕ್ಲಪ್ತ ಸಮಯದಲ್ಲಿ ನೀಡಲಾಗುವುದು ಎಂದು ಮಾಲಕರಾದ ಆದಿತ್ಯ ಕೆದಿಲಾಯ ರವರು ತಿಳಿಸಿದರು.







