ತೊಡಿಕಾನ ಜಾತ್ರೆ: ಇಂದು ಅರಂತೋಡು ಮತ್ತು ಕಾಯರ್ತೋಡಿ ಯಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ

0

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು ( 31-03-2026 )ನೇ ಮಂಗಳವಾರ ಸುಳ್ಯ ಮತ್ತು ಅರಂತೋಡು ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ವಿನಂತಿಸಿದೆ.


ಸುಳ್ಯ
ಕಾಯರ್ತೋಡಿ
ಸ್ಥಳ: ಶ್ರೀ ಮಹಾವಿಷ್ಣು ದೇವಸ್ಥಾನ
ಸಮಯ :ಸಂಜೆ 4:00ಕ್ಕೆ


ಅರಂತೋಡು
ಅರಂತೋಡು ಪೇಟೆ -ಕಲ್ಲುಗದ್ದೆ -ಶುಂಟ್ಯಡ್ಕ
ಸ್ಥಳ :ಶ್ರೀ ದುರ್ಗಾಮಾತಾ ಭಜನಾ ಮಂದಿರ
ಸಮಯ :ಸಂಜೆ 6:00ಕ್ಕೆ