ತೆರಿಗೆ ವಸೂಲಾತಿ : ದ.ಕ.‌ಜಿಲ್ಲೆಯಲ್ಲಿ ಸುಳ್ಯ ತಾಲೂಕು ಪ್ರಥಮ

0

ಶೇ.94.41 ವಸೂಲಾತಿ

2025-26 ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ವರದಿ ಸಾಲಿನಲ್ಲಿ ಶೇ. 94.41 ತೆರಿಗೆ ವಸೂಲಾತಿಯಾಗಿದೆ.

ಒಟ್ಟು 25 ಗ್ರಾಮ ಪಂಚಾಯತ್ ಗಳಲ್ಲಿ ಅರಂತೋಡು, ಬಾಳಿಲ, ಕೊಲ್ಲಮೊಗ್ರ, ಮುರುಳ್ಯ ಶೇ.100 ಸಾಧನೆ ಮಾಡಿದೆ. ಉಳಿದಂತೆ ಕೊಡಿಯಾಲ, ಕಳಂಜ, ಪೆರುವಾಜೆ, ಗುತ್ತಿಗಾರು, ನೆಲ್ಲೂರು ಕೆಮ್ರಾಜೆ ಶೇ.99 ತೆರಿಗೆ ವಸೂಲಿ ಮಾಡಿದೆ.