ಬೆಂಗಳೂರಿನ ಚಿತ್ರ ತಂಡ ಪೆರಾಜೆ ದೇವಸ್ಥಾನ ಭೇಟಿ

0

ಬೆಂಗಳೂರಿನ ಚಿತ್ರ ತಂಡವೊಂದು ದೇವಸ್ಥಾನಕ್ಕೆ ಆಗಮಿಸಿ ನೂತನ ಚಿತ್ರ ನಿರ್ಮಾಣಕ್ಕೆ ದೇವರ ಆಶೀರ್ವಾದ ಬೇಡಿಕೊಂಡರು.
ಸಂಪಾಜೆ ಗ್ರಾಮದ ಮೂಡನಕಜೆ ಎಂಬಲ್ಲಿ ಶೂಟಿಂಗ್ ಪ್ರಾರಂಭಗೊಳ್ಳಲಿರುವ ಸಂದರ್ಭದಲ್ಲಿ ಪೆರಾಜೆ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎನ್.ಎ. ಜಿತೇಂದ್ರ, ಕಾರ್ಯದರ್ಶಿ ತೇಜಪ್ರಸಾದ್, ದೇವಾಲಯದ ಅರ್ಚಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.