













ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇಲ್ಲಿನ ವಿದ್ಯಾರ್ಥಿಗಳಿಗೆ ದಿವಂಗತ ಕೆ ಎಂ ಇಬ್ರಾಹಿಂ ಕುಕ್ಕುಂಬಳ ಮತ್ತು ಪತ್ನಿಯ ಸ್ಮರಣಾರ್ಥಅವರ ಮಕ್ಕಳು ನೀಡಿದ ಉಚಿತ ಓದುವ ಪುಸ್ತಕಗಳು , ಎ ಹೆಚ್ ವೈ ಯ ವತಿಯಿಂದ ನೀಡಿದ ನೋಟ್ಸ್ ಪುಸ್ತಕ, ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿದ ಬ್ಯಾಗ್ ಗಳು ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ನೀಡಿದ ಪೆನ್ನು ಪೆನ್ಸಿಲ್ ಗಳ ವಿತರಣಾ ಸಮಾರಂಭವು ಜಮಾ ಅತ್ ಅಧ್ಯಕ್ಷ ಆಶ್ರಫ್ ಗುಂಡಿ ಯವರ ಅಧ್ಯಕ್ಷತೆ ಯಲ್ಲಿ ಎ, 5ರಂದು ಅ ರಂತೋಡು ನುಸ್ರತುಲ್ ಇಸ್ಲಾಂ ಮದರಸ ದಲ್ಲಿ ನಡೆಯಿತು ಖತಿಬರಾದ ಬಹು, ಆಸೀಫ್ ಅಝ್ ಹರಿ ದುವಾ ನೆರವೇರಿಸಿ ಪುಸ್ತಕಗಳನ್ನು ವಿತರಿಸಿದರು ಮದರಸ ಉಸ್ತುವಾರಿ ಸಂಚಾಲಕ ಅಮೀರ್ ಕುಕ್ಕುಂಬಳ ಪ್ರಾಸ್ತವಿಕ ಮಾತುಗಳನ್ನಾಡಿದರು, ಜಮಾ ಅತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಪಟೇಲ್ ಚಾರಿಟೇಬಲ್ ಗೌರವಧ್ಯಕ್ಷ ಬದುರುದ್ದಿನ್ ಪಟೇಲ್, ಎ ಎಚ್ ವೈ ಎ ಕಾರ್ಯದರ್ಶಿ ಪಸಿಲ್, ನಿವೃತ್ತ ಉಪನ್ಯಾಸಕ ಎ ಅಬ್ದುಲ್ಲ, ಸದರ್ ರವುಫ್ ಅಝ್ ಹರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಸಂಸುದ್ದಿನ್ ಪೆಲ್ತಡ್ಕ, ಮೊಯಿದು ಕುಕ್ಕುಂಬಳ, ಮುಜೀಬ್, ಟಿ ಎಂ ಜಾವೆದ್ ತೆಕ್ಕಿಲ್, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಸಂಸುದ್ದಿನ್ ಕ್ಯೂರ್, ಅಶ್ರಫ್ ದೇಲಂಬಾಡಿ ಮೊದಲಾದವರು ಉಪಸ್ಥಿತರಿದ್ದರು







