ಆಸ್ಪತ್ರೆಗೆ ದಾಖಲು














ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆ ಮಾಡಿದ ಘಟನೆ ಸಂಪಾಜೆ ಗ್ರಾಮದ ಆಲಡ್ಕದಲ್ಲಿ ಇಂದು ಸಂಭವಿಸಿದೆ.
ಸಂಪಾದಿ ಗ್ರಾಮದ ಆಲಡ್ಕ ರವಿಯವರ ಮನೆಗೆ ಕೊಡಗು ಸಂಪಾದಯ ಕಿಶೋರ್ ರವಿ ಯಶು ಎಂಬುವರು ಕತ್ತಿ ಹಿಡಿದುಕೊಂಡು ಬಂದು ಹಲ್ಲೆ ಮಾಡಲು ಯತ್ನಿಸಿದರು. ಆ ಸಮಯದಲ್ಲಿ ರವಿಯವರ ಪುತ್ರಿ ಚೈತ್ರರವರು ಅಡ್ಡ ಬಂದಾಗ ಅವಳಿಗೂ ಹೊಡೆದು ಹಲ್ಲೆ ನಡೆಸಿದ್ದಾರೆ. ಉಸಿರಾಟದ ತೊಂದರೆಯಾಗಿದ್ದು, ರವಿಯವರ ಕಣ್ಣಿನ ಭಾಗಕ್ಕೂ ಹಾನಿಯಾಗಿದೆ. ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.







