













ಗುತ್ತಿಗಾರು ಶಾಲೆಯೊಂದರ ವಿದ್ಯಾರ್ಥಿನಿ ಗುತ್ತಿಗಾರಿನಿಂದ ಎಲಿಮಲೆಯಾಗಿ ಚೊಕ್ಕಾಡಿ ಬಳಿಯ ಶೇಣಿಗೆ ಬರುವಾಗ ಏ.9 ಶಾಲಾ ಪುಸ್ತಕಗಳಿಂದ ಬ್ಯಾಗ್ ಕಳೆದುಹೋಗಿರುವುದಾಗಿ ತಿಳಿದು ಬಂದಿದೆ.
ಗುತ್ತಿಗಾರಿನಿಂದ ಅಟೋ ರಿಕ್ಷಾವೊಂದರಲ್ಲಿ ಶೇಣಿಗೆ ಬರಲಾಗಿದ್ದು ರಸ್ತೆ ಮಧ್ಯೆ ಪುಸ್ತಕಗಳಿದ್ದ ಶಾಲಾ ಬ್ಯಾಗ್ ಬಿದ್ದು ಹೋಗಿರುತ್ತಧ. ಶೇಣಿಯ ತಮ್ಮ ಮನೆಗೆ ಬಂದಾಗ ಬ್ಯಾಗ್ ಕಳೆದೋಗಿರುವುದು ಗಮನಕ್ಕೆ ಬಂದಿದೆ. ಬ್ಯಾಗ್ ನೊಳಗಿದ್ದ ಪುಸ್ತಕದಲ್ಲಿ ಜನನಿ ಎಂದು ಹೆಸರಿರುವ ಪುಸ್ತಕಗಳಿರುವುದಾಗಿ ಮನೆಯವರು ತಿಳಿಸಿದ್ದಾರೆ. ಬ್ಯಾಗ್ ಸಿಕ್ಕಿಲ್ಲಿ ಸುದ್ದಿ ಬಿಡುಗಡೆ ಕಛೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.







