ಕಾರಿನ ಕೀ ಕಳೆದು ಹೋಗಿದೆ

0

ಗುತ್ತಿಗಾರು ಪೆಟ್ರೋಲ್ ಬಂಕ್ ನಿಂದ ನಾರ್ಣಕಜೆ ಜಂಕ್ಷನ್ ಗೆ ಹೋಗುವ ರಸ್ತೆಯಲ್ಲಿ ಇಂದು ಸಂಜೆ ಕಾರಿನ ಕೀ ಕಳೆದುಹೋಗಿದೆ. ಸಿಕ್ಕಿದವರು 9497 295 160 ಅಥವಾ ಸುದ್ದಿ ಸೆಂಟರ್ ಗೆ ತಿಳಿಸುವಂತೆ ಕೋರಲಾಗಿದೆ.