ಕಲ್ಲೋಣಿ : ಸುಜನ್ ಶೆಟ್ಟಿ ನೇಲ್ಯಮಜಲುರವರ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ – ನಷ್ಟ

0

ಬೆಳ್ಳಾರೆ ಗ್ರಾಮದ ಕಲ್ಲೋಣಿ ಸುಜನ್ ಶೆಟ್ಟಿಯವರ ಅಡಿಕೆ ಹಾಗೂ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಎ.13ರಂದು ನಡೆದಿದೆ.
ಕೂಡಲೇ ಅಗ್ನಿಶಾಮಕದವರಿಗೆ ಮಾಹಿತಿ ನೀಡಿದ್ದು ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರೂ ಮತ್ತೆ ಬೆಂಕಿ ಕಾಣಿಸಿಕೊಂಡಿತು.
ಸ್ಥಳೀಯರ ಸಹಕಾರದಿಂದ ಬಳಿಕ ಬೆಂಕಿ ನಂದಿಸಲಾಯಿತೆಂದು ತಿಳಿದು ಬಂದಿದೆ.