ಸುಬ್ರಹ್ಮಣ್ಯ: ವಿಷು ಪ್ರಯುಕ್ತ ಚಿಕ್ಕ ರಥೋತ್ಸವ

0

ಸೌರಮಾನ ಯುಗಾದಿ ಹಬ್ಬದ ದಿನವಾದ ಇಂದು ವಿಷು ಹಬ್ಬದ ಪ್ರಯುಕ್ತ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಬೆಳಗ್ಗೆ ಚಿಕ್ಕ ರಥೋತ್ಸವ ನಡೆಯಿತು.

ಚಿಕ್ಕ ರಥದಲ್ಲಿ ದೇವರು ವಿರಾಜಮಾನರಾಗಿ ರಥಬೀದಿಯಲ್ಲಿ ರಥೋತ್ಸವ ನಡೆಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಧಿಕಾರಿಗಳು, ಊರ ಭಕ್ತರು, ಯಾತ್ರಾರ್ಥಿಗಳು ಉಪಸ್ಥಿತರಿದ್ದರು.

ಪೋಟೋ: ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ