ಸುಬ್ರಹ್ಮಣ್ಯ: ಅಟೋ ರಿಕ್ಷಾ ತಂಗುದಾಣ ಉದ್ಘಾಟನೆ

0

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಸುಬ್ರಹ್ಮಣ್ಯ ಕುಮಾರಧಾರದಲ್ಲಿ ನಿರ್ಮಾಣಗೊಂಡ ಕುಮಾರಧಾರ ಆಟೋ ರಿಕ್ಷಾ ತಂಗುದಾಣವನ್ನು ಏ.15 ರಂದು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಸ್ಥಳೀಯ ಮುಖಂಡರಾದ ರಾಜೇಶ್ ಎನ್ ಎಸ್, ವೆಂಕಟೇಶ್ ಎಚ್.ಎಲ್,ಜಯಪ್ರಕಾಶ್ ಕೂಜುಗೋಡು, ಉಮೇಶ್ ಕೆ.ಎನ್, ಶೋಬಾ ಗಿರಿಧರ್, ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.