













ಪೆರಾಜೆಯ ಕಲ್ಚರ್ಪೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ಏಪ್ರಿಲ್ 17ರಂದು ರಾತ್ರಿ ಸಂಭವಿಸಿದೆ.ಗಾಯಗೊಂಡಿರುವ ಸವಾರನನ್ನು ಅರಂತೋಡಿನ ಆಂಬುಲೆನ್ಸಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.ಸುಳ್ಯ ಪೋಲೀಸರು ಘಟನಾಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.







