ಶ್ರೀಮತಿ ಲಿಂಗಮ್ಮ ದೇವರಗುಂಡ ನಿಧನ

0

ಮಂಡೆಕೋಲು ಗ್ರಾಮದ ದೇವರಗುಂಡ ದಿ.ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಲಿಂಗಮ್ಮ ಅಲ್ಪಕಾಲದ ಅಸೌಖ್ಯದಿಂದ ಎ.19ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 86 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಯರಾದ ಉಮೇಶ್ ಗೌಡ, ಕೇಶವ, ಯಶವಂತ, ಪುತ್ರಿ ಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.